Pages

Wednesday, July 22, 2026

ಟ್ರಾಫಿಕ್ ಕಡಲಲ್ಲಿ!

ಬೆಂಗಳೂರು ಒಡಲಲ್ಲಿ 

ಟ್ರಾಫಿಕ್ ಮಡಿಲಲ್ಲಿ 

ಪಯಣಿಗ ನಾನಮ್ಮ 

ಖಿನ್ನತೆ ನನಗಮ್ಮ!


Safe ಆಗಿ ಬೇಗ 

ಸೂರನು ಸೇರುವ 

ಇಂದಿನ ಗುರಿಯಮ್ಮ 

ಎಂದೆಂದಿನ ಗುರಿಯಮ್ಮ!





ಮುಗಿಯದ ಬೆಂಗಳೂರಿನ ವ್ಯಥೆ 

ದಿನನಿತ್ಯದ ಟ್ರಾಫಿಕ್ ಗಾಥೆ 


ಬೆಂಗಳೂರಿನ ಮಂದಿ ಇದಕ್ಕೆ adjust ಆಗಿದ್ದಾರೆ. ಕೇಂದ್ರಕ್ಕೆ ಹೇಳಿದ್ರೆ ರಾಜ್ಯದ problem ಅಂತಾರೆ ಆದರೆ IT ಮಂದಿಯ tax ಮಾತ್ರ ಚಪ್ಪರಿಸಿಕೊಂಡು ತಿಂತಾರೆ. ರಾಜ್ಯಕ್ಕೆ ಹೇಳಿದ್ರೆ ನಮಗೇನು ಮಾಡಕ್ಕೆ ಆಗಲ್ಲ ಅಂತಾ ಕೈ ಚೆಲ್ತಾರೆ. ಒಟ್ಟಾರೆ ಎರಡು ಕಡೆ ಡೋಂಗಿಗಳೇ ರಾಜ್ಯಭಾರ ಮಾಡುತ್ತಿದ್ದಾರೆ. ಜನರು ಮಾತ್ರ ಏನು ಮಾಡಲಾಗದೆ ಕೈ ಬಿಟ್ಟು ದಿನನಿತ್ಯ ಬವಣೆಯನ್ನು ಅನುಭವಿಸುತ್ತಿದ್ದಾರೆ!  

No comments:

Post a Comment