ಇದನ್ನು ಬ್ಯಾಕೆಂಡ್ ಬದಲು ಸೈಡ್-ಎಂಡ್ ಕರೆಯಬಹುದೇನೋ! ಇರಲಿ ಟಾಪಿಕ್ ಗೆ ಬರುವ.
["ಮುತ್ತಿನ ಪಲ್ಲಕ್ಕಿ"]
ಹ್ಹ ಹ್ಹ.. ಹಾಗೆ ಅಂದುಕೊಂಡು ಮೇಲೆ ಕಟ್ಟಿರೋದು ಮುತ್ತಿನ ಗಂಟು ಅನ್ಕೋಬೇಡಿ, ಚಿಪ್ಪು ಕೂಡ ಇರಬಹುದು ;). ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುವ ಈ ಪಲ್ಲಕ್ಕಿಯ ಸಾರಥಿಯು, ಬಹುಶಃ ಗ್ರಾಹಕರನ್ನು ಅತ್ಯಂತ ದೊಡ್ಡ ಮುತ್ತು ಎಂದು ಬಿಂಬಿಸುತ್ತಿರಬಹುದೋ?
ಮಾರಿ ಕಣಿವೆಯಲ್ಲಿ ಕಂಡ ದೃಶ್ಯ.
ಮತ್ತಷ್ಟು ಬ್ಯಾಕೆಂಡ್ ಸರಣಿಗಾಗಿ ಇಲ್ಲಿ ಕ್ಲಿಕ್ಕಿಸಿ: ಬ್ಯಾಕೆಂಡ್
No comments:
Post a Comment