Thursday, April 25, 2024

Last days at Hosadu

My in-laws moved closer to my native and thus leaving their property at Hosadu. Hosadu is around 60kms from my place. My father-in-law had constructed the house bit far from native due to work needs. Now that he is retired, they are moving closer to native to ease the travelling ordeal. The new house is ready and now they are closer to my native. Consequently, my visit to Hosadu will be restricted or zero. When I say restricted until in-laws sell current house at Hosadu. I miss those sprawling paddy fields, beautiful Maravanthe beach, meandering backwaters, overall beauty of Kundapura :-(. I miss those scintillating sunrise reflecting off the gentle river. I had great moments here including the pelting monsoon rains. Here are pictures from my last visit just after the harvest. The paddy was just harvested and the hay was rolled and stacked up over harvested field








These beautiful lined up palms and pond beside is surely going to haunt me frequently!


Perhaps this will be my last gaze at verdant monsoon season paddy fields.

We returned to native that day itself. The sky was gearing up for intense thunderstorm. The weather was hot and humid on a winter December. That's how tropics are. There is no winter. The heavy cloud band slowly moved over our head but did not precipitate much. I was disappointed but pictures were beautiful to capture. However, it did rain after 2 days after our departure to Bengaluru. Here are the pictures.







Wednesday, April 24, 2024

ದೀಪಾವಳಿಯ ಎರಡು ಸಂಭಾಷಣೆಗಳು!

ಹಬ್ಬ ಜೋರಾಗೆ ನಡೆಯುತ್ತಿದೆ. ಯಾರು ಏನು ಹೇಳಿದರೂ ಕಿವಿ ಒಡೆಯುವಷ್ಟು ಪಟಾಕಿಗಳ ಚೀರಾಟ. ಇರಲಿ ಬಿಡಿ ಹಬ್ಬ ಜೋರಾಗೆ ನಡೆಯಲಿ. ಎಲ್ಲ ಪ್ರವಚನಗಳು ಒಂದೇ ಧರ್ಮದವರಿಗೆ ಯಾಕೆ ಅಂತಾ ಜನ ಕೂಡಾ ಬೊಂಬಾಟ್ ಆಗೇ ಪಟಾಕಿ ಸಿಡಿಸುತ್ತಿದ್ದಾರೆ. ದನ, ಕುರಿ, ಮೇಕೆ ತಿನ್ನುವವರು ಬೀದಿ ನಾಯಿಗಳ ಪರವಾಗಿ ಮಾತನಾಡುತ್ತಾರೆ. ಬೀದಿ ನಾಯಿಗಳು ವರ್ಷಪೂರ್ತಿ ತೊಂದರೆ ಕೊಡುವುದು ಯಾರಿಗೂ ತಿಳಿಯುವುದಿಲ್ಲ. ಬೆಳ್ಳಂಬೆಳ್ಳಗ್ಗೆ ಶಾಂತಿದೂತರಿಗಿಂತ ಮೊದಲೇ ಊಳಿಡಲು ಶುರು ಮಾಡಿ ನಿದ್ದೆಯನ್ನೆಲ್ಲ ಕೆಡಿಸುತ್ತವೆ. ನಿದ್ದೆ ಬೇಡ ವಾಕಿಂಗ್ ಹೋಗೋಣವೆಂದರೆ ಅಲ್ಲೂ ಬೊಗಳಿ ಅಟ್ಟಿಸಿಕೊಂಡು ಬರುತ್ತವೆ. ಒಟ್ಟಿನಲ್ಲಿ ಇವುಗಳ ಸಮಸ್ಯೆಯೇ ಹೆಚ್ಚು. ಅದನೆಲ್ಲಾ ಬುದ್ಧಿವಂತರಾದ ಮನುಷ್ಯರು ಸಹಿಸಿಕೊಳ್ಳಬೇಕು ಅನ್ನೋದು ಬುದ್ಧಿಜೀವಿಗಳ ಕಿವಿಮಾತು. ಇರಲಿ ಬಿಡಿ ಪಟಾಕಿ ಹೊಡೆಯೋರು ಮಾತ್ರ ಹೆಚ್ಚಲಾಗುತ್ತಲೇ ಇದೆ ಬುದ್ಧಿಜೀವಿಗಳ ಉಪದೇಶದಿಂದ.


ಇಂದು ಹಬ್ಬಕ್ಕಾಗಿ ಹೂವು ತಗೊಳ್ಳಲೆಂದು ಮೈ ರೋಡ್ ಪೂರಾ ಒದ್ದಾಡಿದ್ದೆ ಒದ್ದಾಡಿದ್ದು. ಕೆಲವರು ಬಾಯಿಗೆ ಬಂದ ರೇಟ್ ಹೇಳುತ್ತಿದ್ದರು. ಕಡೆಗೆ ಒಂದು ಗಾಡಿಯ ಬಳಿ ನಿಂತು ಹೂವಿನ ದರ ಕೇಳಿದೆವು. ಅಲ್ಲಿದ್ದ ಹೆಂಗಸು ಒರಟಾಗಿ ಕಾಲು ಕೆ.ಜಿ ೮೦ ರೂಪಾಯಿ. ಹೂವು ಕೂಡಾ ಕಪ್ಪಾಗಿತ್ತು. "ಅಲ್ಲಕ್ಕ ಹೂವು ಕಪ್ಪಾಗಿದೆ ಅಲ್ವಾ  ಹಬ್ಬಕ್ಕೆ ಹೇಗೆ ಉಪಯೋಗ ಮಾಡೋದು" ಅಂತಾ ಮಡದಿ ಕೇಳಿದಳು. ಕೆಲವರು ಬೇರೆ ಸ್ಟಾಕ್ ಇಟ್ಟುಕೊಂಡಿರುತ್ತಾರೆ. ಹಾಗೆ ಇವಳ ಬಳಿಯೂ ಇರಬಹುದು ಅಂದುಕೊಂಡಿದ್ದೆವು. "ಸೇವಂತಿಗೆ ಎಷ್ಟಕ್ಕ" ಎಂದು ಕೇಳಿದಾಗ, "ಚೆನ್ನಾಗಿಲ್ವಲ್ಲ ಹೋಗಿ..." ಎಂದು ಒರಟಾಗಿ ಹೇಳೋದೇ? ಅಬ್ಬಬ್ಬಾ ವ್ಯಾಪಾರ ಮಾಡುವ ಪರಿಯೇ. ಅದಿಕ್ಕೆ ಅವಳ ಗಾಡಿ ಕಾಲಿ ಹೊಡೆಯುತ್ತಿತ್ತು. ವಾಹನದ ದಟ್ಟಣೆಯ ಧೂಳು ಮಾತ್ರ ಹೂವಿನ ಬಳಿ ಬರುತ್ತಿದ್ದವು. 

ಅಲ್ಲೇ ಎದುರುಗಡೆ ಇದ್ದ ಗಾಡಿ ಬಳಿ ತೆರಳಿದೆವು. ಹೂವು ಅಲ್ಲಿ ಕೂಡಾ ಕಪ್ಪಾಗಿತ್ತು. ನಗುನಗುತ್ತಲೇ ಹೂವು ಮಾರುವವಳು ನಮ್ಮನ್ನು ಸ್ವಾಗಿತಿಸಿ, "ಏನ್ ಕೊಡ್ಲಿ ಅಮ್ಮಾ" ಎಂದು ವಿನಯದಿಂದ ನುಡಿದಳು. "ಕಪ್ಪಾಗಿದೆ ಅಲ್ವಾಮ್ಮಾ ಅಂದಾಗ, ಮಳೆ ಕಣಮ್ಮ ಜೊತೆಗೆ ಸಂಜೆ ಆಯ್ತಲ್ವಾ ಅದಿಕ್ಕೆ ಕಪ್ಪಾಗಿದೆ" ಎಂದು ಮಾರುತ್ತರ ನೀಡಿದಳು. "ನೀವು ಬೆಳಗ್ಗೆ ಟೈಮ್ ನಲ್ಲಿ ಬನ್ನಿ ಒಳ್ಳೆ ಫ್ರೆಶ್ ಹೂವಾ ಇರುತ್ತೆ" ಎಂದು ನಯವಾಗಿ ಉತ್ತರಿಸಿದಳು. ನಮಗೂ ಖುಷಿಯಾಗಿ ಹೂವು ತೆಗೆದುಕೊಂಡು ಹೋದೆವು. 

ಈ ಎರಡು ಸಂಭಾಷಣೆ ಹೀಗೆ ಎನ್ನಿಸಿತು? ವಿನಯವಂತಿಕೆ ಇರಬೇಕಲ್ಲವೇ? ಮೊದಲನವಳಿಗೆ ಸುಸ್ತಾಗಿದೆಯೋ ಅಥವಾ ವ್ಯಾಪಾರ ಬೇಕಾದಷ್ಟು ಆಗಿದೆಯೋ? ಅಥವಾ ಮತ್ತೇನೋ ತಿಳಿದಿಲ್ಲ. ಹಬ್ಬದ ದಿನ ಒಂದೆರಡು ಒಳ್ಳೆಯ ಮಾತನ್ನು ಆಡಿ್ದರೆ ಮುಂದಿನ ಹಬ್ಬದವರೆಗೂ ಒಳ್ಳೆಯದಾಗುತ್ತೆ ಅನ್ನುವ ನಂಬಿಕೆ. ಇಲ್ಲಿ ಯಾರಿಗೆ ಒಳ್ಳೆಯದಾಗುತ್ತೋ ಇಲ್ಲವೋ ತಿಳಿದಿಲ್ಲ ಆದರೆ ನಾವಂತೂ ಮತ್ತೆ ಅವಳ ಹೂವಿನ ಅಂಗಡಿ ಬಳಿ ಎಂದೂ ಸುಳಿಯಲಿಲ್ಲ.

Thursday, April 18, 2024

Resplendent reflection at Kalkere Lake

Few days of thunderstorm can faithfully cleanup city atmosphere. It is visible from clean horizon, non-hazy environment and colorful sunsets. There is green everywhere and waterbodies flaunt their might. It was raining healthily for few days in September which beautified the sky. 

After thunderstorm took a break, we visited Kalkere lake for evening refresher. The evening sky was surprise and most powerful. Never seen such expansive reflection. That's the advantage of having pristine waterbody not blemished by cityscape. The wind was calm which consequently mirrored the flamboyant sky over the lake.

There was hint of thunderstorm from skies due East. However, it didn't rain!



The colors due west were getting better and better.






The beauty & color accentuated as we neared the darkness. I frenziedly captured the actions in the sky. There was no limit or control. Chose some of my favorites for blog! 












Friday, April 12, 2024

Kalkere Lake visit from Kanaka sarovara end

Our first to Kalkere lake was far from house. We searched if we could visit from nearest gate and were successful via maps. This was hardly 4kms from house. Except the last 1km, the roads are also good! The final stretch to lake is bumpy and muddy though. Its dusty as well which makes commuting by two wheeler a disease-ful task. We visited by car fortunately. Since we found nearest route, hope to visit the lake frequently.



The thunderstorm season is slowly vanishing. The atmosphere was clear and wind was calm. Great reflection of clouds over the lake and azure sky was bonus. The lake is also fuelled by treated water. A huge water treatment plant is situated near lake. The lake is also host for many aquatic birds which I want to explore some day. Hope you enjoy pictures!






Unfortunately the beautiful landscape of lake is blemished by many nascent high-raise apartments :-(



The pipeline where treated water flows to lake


Colorful sunset to conclude the visit



Wednesday, April 10, 2024

DashCam Stories - Truck dust storm

I have been blabbering about infamous dilapidated posts about Shirady ghat national highway. It's not story of few days, months or years. This is story of over decade of ordeals of common man struggling to glide through this dreadful section. Just the 15 kms out of 350+ distance can create such level of horror.

Take a look at this video. The dust storm erupted by truck can create permanent asthma on people who are traveling without windows or window down. For people on full AC, some of dust particles may break AC filter and barge into cabin. Getting asthma amidst pristine rainforest is impossible but such dust storm makes it practical. Eventually, the car needs full body wash after reaching home. Hope car doesn't get asthma but AC filter will need replacement


The truck driver almost stopped due to nasty potholes. Then they move {or rather walk} uphill with jerks which emits huge emission. Its upheaval task for heavy trucks to trudge uphill over such dilapidated roads!  The silencer jet blows up dust from caved in roads resulting in temporary dust storm. We experience hallucinations temporarily when dust storms passes incoming vehicle. The windshield almost turns blind. The vehicle following it may have to stop for a while for storm to pass. Overtaking amidst dust can invite accidents due to poor visibility. We need to squander time with slow trucks till we get safe room for overtaking

The dilapidation occurs primarily due to slow moving uphill trucks. During monsoon, the saturated bitumen gets crushed by lethargic trucks. Thanks to corruption, the roads are built with such great quality. The blame is always on lack of political will to provide permanent solution. Its not truck's fault anyways.

I am not influencer. Blogging is way of venting out your painful stories. When most national highways are flaunting word class build, here is a highway contrastingly which is not a road at all. Perhaps we can organize dirt track races to fund this cursed highway.

Recently I travelled along this route one more time. The road has been patched once again which would last only till monsoon outsets. Yet another makeover looks like. However, the 4 lane construction seems to be in full swing which is hope. The lump of mud erupting huge dust all over the path and hence troubling smaller passenger vehicles. Here is couple of instances where we had to stop vehicle for few seconds before resuming journey.


Truck driver misjudged the dust ridden lane and drove over lump of mud and thus erupting huge dust burst. It did seem like lane mistake. Apparently he looked drunk and was driving out of control. Such dust storms have potential even create asthma to these tall trees as well.

Monday, April 8, 2024

GST - GoodMorning Service Tax :-)

ಬಿಟ್ಟಿ ಭಾಗ್ಯಗಳ ಘೋಷಣೆಯಿಂದ ಈಗಿನ ಸರ್ಕಾರವೇನೋ ಆಡಳಿತಕ್ಕೆ ಬಂತು. ಆದರೆ ಸಂಪನ್ಮೂಲ ಕ್ರೋಡೀಕರಣ ಎಲ್ಲಿಂದ? ನೋಂದಣಿ ಟ್ಯಾಕ್ಸ್ ಜಾಸ್ತಿ ಮಾಡಿ ಆಯಿತು, ಕರೆಂಟ್ ಬಿಲ್ ಜಾಸ್ತಿ ಮಾಡಿ ಆಯ್ತು, ಕಡೆಗೆ ಬೆಂಗಳೂರಿನ ಬಾಡಿಗೆ ಕೊಡುವವರ ಮನೆಗಳ ಮಾಲೀಕರ property ಟ್ಯಾಕ್ಸ್ ಜಾಸ್ತಿ ಮಾಡಿಯೂ ಆಯಿತು. ನೋಡಿ ಒಂದೆರಡು ಬಿಟ್ಟಿ ಭಾಗ್ಯಗಳ ಕೊಡಲು ಹೋಗಿ ನಮ್ಮಂತವರಿಗೆ ಹೊರೆ ಮೇಲೆ ಹೊರೆ. ಕೊನೆಗೆ ದೇವಸ್ಥಾನದ ಹುಂಡಿಗಳಿಗೂ 'ಕೈ' ನವರು ಕೈ ಹಾಕಲು ಹೊರಟಿದ್ದಾರೆ. ದೇವಸ್ಥಾನಕ್ಕೂ ಟ್ಯಾಕ್ಸ್ ಅಂತೆ. ಬೇರೆ ಧರ್ಮದವರಿಗಿಲ್ಲ! ಎಂತಹ ವಿಪರ್ಯಾಸ ನೋಡಿ ಹಿಂದೂಗಳದ್ದು. ಆದೆ ಕೆಲವು ಅಲ್ಪಸಂಖ್ಯಾತರ ಬೋಣಿಗೆ ಸರಿಯಾಗಿ ದುಡ್ಡು ಸುರಿಯುತ್ತಿದ್ದಾರೆ. ಅಲ್ಪಸಂಖ್ಯಾತರು ಕಡೆಗೆ ಏನು ಮಾಡುತ್ತಾರೆ ಅನ್ನುವುದು ಎಲ್ಲರಿಗೂ ತಿಳಿದಿದೆ. ಅಧಿಕಾರದ ಆಸೆಗಾಗಿ ದೇಶವನ್ನೂ ಮಾರುವವರೇ ನಮಗೆ ಬಹು ದೊಡ್ಡ ಶತ್ರುಗಳು ಅನ್ನೋದು ಸಾಬೀತು ಮಾಡಲು ಸಾಕ್ಷಿಗಳೇ ಬೇಕಾಗಿಲ್ಲ. ನಾನು ಕೂಡಾ ದೇವಸ್ಥಾನಕ್ಕೆ ಕೊಡುತ್ತಿರುವ ದೇಣಿಗೆ ಅಥವಾ ಹುಂಡಿಗೆ ಹಾಕುವ ಹಣವನ್ನು ನಿಲ್ಲಿಸಿದ್ದೇನೆ. ದೇವರಿಗೆ ಸಂದರೆ ಮಾತ್ರವೇ ದೇಣಿಗೆ ಕೊಡಲು ನಿರ್ಧರಿಸಿದ್ದೇನೆ ಕೂಡಾ.

ಇರಲಿ ವಿಷಯ ಅದಲ್ಲ. ಯಾವುದೊ ಕಾರ್ಯಕ್ರಮದಲ್ಲಿ ಕೇಳಿದ ಹಾಸ್ಯ ಚಟಾಕಿ! ಯಾರೋ  ಹೇಳುತ್ತಿದ್ದರು

"ನಮ್ಮ ಜನಕ್ಕೆ ಊಟ ಇಲ್ಲದಿದ್ದರೂ ಪರವಾಗಿಲ್ಲ ಆದರೆ WhatsApp ನಲ್ಲಿ Good-Morning ಸಂದೇಶ ಕಳಿಸದೆ ದಿನವೇ ಸಾಗುವುದಿಲ್ಲ. ಮುಂದೊಂದು ದಿನ ಇಂತಹ ಸಂದೇಶಗಳು ಬೆಳಗ್ಗಿನ ಚಹಾವನ್ನು ಬದಲಿಸಲೂಬಹುದು.  ಹೀಗೆ ಲೆಕ್ಕ ಹಾಕಿದರೆ ನಮ್ಮ ರಾಜ್ಯದಲ್ಲೇ ಕೊಟ್ಯ೦ತರ ಮಂದಿ Good-Morning ಸಂದೇಶ ರವಾನಿಸುತ್ತಾರೆ. ಕೆಲವರು ಬ್ರಾಹ್ಮಿ ಮುಹೂರ್ತದಲ್ಲೇ ಕಳಿಸಿಬಿಡುತ್ತಾರೆ. ಹೀಗಿದ್ದಾಗ, ನಮ್ಮ ಸರಕಾರದ ಬೊಕ್ಕಸ ತುಂಬಿಸಲು ಒಂದು ದಿನ ಇಂತಹ Good-morning ಸಂದೇಶಕ್ಕೆ ಒಂದಕ್ಕೆ ಒಂದು ರೂಪಾಯಿ ಚಾರ್ಜ್ ಕೂಡಾ ಮಾಡಲು ಸರ್ಕಾರ ನಿರ್ಧರಿಸಬಹುದು. ಹೊಸ ರೀತಿಯ GST (GoodMorning Service Tax) ಎಂದು ನಾಮಕರಣ ಮಾಡಬಹುದು. ಇಂತಹ ವಿಷಯಗಳಲ್ಲಿ ನಮ್ಮ ಸರಕಾರ ತುಂಬಾ ಫಾಸ್ಟ್ ಇರುವುದರಿಂದ ಬಹುಬೇಗ ಜಾರಿಗೆ ತರಲು ಕಾತರಿಸಬಹುದು ಕೂಡ! ಒಟ್ಟಿನಲ್ಲಿ ದಿನಕ್ಕೆ ಕೊಟ್ಯ೦ತರ ರೂಪಾಯಿ ದಿನಕ್ಕೆ ಜಮಾ ಆಗುತ್ತಿರುತ್ತದೆ. ಬಹುಶಃ ಇದರಲ್ಲೂ ರಿಯಾಯಿತಿ ಇರಬಹುದು. Good-Morning ಸಂದೇಶದ ಜೊತೆ Allah ಅಥವಾ Jesus ಫೋಟೋ ಇದ್ದರೆ, ಅದಕ್ಕೆ ಚಾರ್ಜ್ ಇರುವುದಿಲ್ಲ. ಜೊತೆಗೆ ಅಲ್ಪಸಂಖ್ಯಾತರ ಹಬ್ಬದಂದು ಚಾರ್ಜ್ ಇರುವುದಿಲ್ಲ. ಮತ್ತು ಇದನ್ನು ಸರಿದೂಗಿಸಲು, ದೀಪಾವಳಿ, ಯುಗಾದಿ ಮತ್ತು ನವರಾತ್ರಿಗೆ ಒಂದು ಮೆಸೇಜ್ ೫ ರುಪಾಯಿಯಂತೆ ಚಾರ್ಜ್ ಮಾಡಲೂಬಹುದು. ಈಗಲೇ ಜನರು ಆದಷ್ಟು Good-Morning ನಶೆಯನ್ನು ಇಳಿಸುವುದು ಒಳಿತು" ಎಂದು ಮಾತನಾಡಿದಾಗ ಅಲ್ಲಿದ್ದವರಿಗೆ ನಗು ತಡೆಯಲಾಗಲಿಲ್ಲ.

ನನಗೂ ಕೂಡಾ ನಗು ತಡೆಯಲು ಆಗದಿದ್ದರೂ, ಒಂದು ದಿನ ಇದನ್ನು ಕೂಡಾ ಜಾರಿಗೆ ತರಬಹುದೇನೋ ಎಂಬ ಧೃಡ ನಂಬಿಕೆ ಕೂಡಾ ಹುಟ್ಟಿಕೊಂಡಿತು 😂

Saturday, April 6, 2024

ಚಿತ್ರ ಬರಹ - ಈಗ ಫ್ಯೂಚರ್ ನಿರಾಳ!

ಬೆಂಗಳೂರಿನ ಪೆಟ್ರೋಲ್ ಬಂಕ್ ನಲ್ಲಿ ತೆಗೆದ ಚಿತ್ರ. ನೋಡಿ ನಾಯಿ ಎಷ್ಟೊಂದು ಆರಾಮಾಗಿ ನಿದ್ರಿಸಿದೆ ಎಂದು. ನಾನು ಫೋಟೋ ಹೊಡೆಯೋದನ್ನ ನೋಡಿ ಸ್ವಲ್ಪ ಕಣ್ಣು ತೆರೆಯಿತು ಅನ್ಸುತ್ತೆ, ತದನಂತರ ಮತ್ತೆ ನಿದ್ರೆಯನ್ನು ಮುಂದುವರೆಸಿತು. ಎಲ್ಲಿಯಾದರೇನು ಏನಂತೆ ಕೊನೆಗೆ ತುತ್ತು ಅನ್ನ ಮತ್ತು ಮಲಗಲು ಜಾಗ ಸಿಕ್ಕರೆ ಸಾಕು ಎನ್ನುವಂತಿದ್ದು ಅದರ ಮುಖಚರ್ಯೆ.



ಬಂಕ್ ನಲ್ಲಿ HP ಅವರ "ಈಗ ಫ್ಯೂಚರ್ ಅನ್ನು ಫೀಲ್ ಮಾಡಿ" ಅನ್ನುವ ಜಾಹಿರಾತು ಕಂಡೆನು. ಅದರ ಬಳಿಯೇ ಶ್ವಾನ ಮಹಾರಾಜರು ಮಲಗಿದ್ದರು. ನಾಯಿ ನಿದ್ರೆಗೆ ಜಾರಿದ ಮೇಲೆ "ಈಗ ಫ್ಯೂಚರ್ ನಿರಾಳ" ಅನ್ನುವ ಫೀಲಿಂಗ್ ಬಂದಿರಬಹುದು. ಯಾವ ಆಡಂಬರ ಬೇಡ, ಬಂಕ್-ನವರು ಕೊಡುವ ತಿಂಡಿಯಲ್ಲಿ ಜೀವನ ಸಾಕುವನ್ನುತ್ತಿದೆ ಅದರ ಮನೋಭಾವ. 



ಫ್ಯೂಚರ್ ಫೀಲ್ ಮಾಡುವುದಕ್ಕಿಂತ ಫ್ಯೂಚರ್ ಎಷ್ಟು ನಿರಾಳವಾಗಿರುವುದೇ ನಮಗೆ ಮುಖ್ಯ ಅಲ್ಲವೇ! ಆರೋಗ್ಯ, ಪಿಂಚಣಿ, ಉತ್ತಮ ಆಹಾರ ಇದುವೇ ಫ್ಯೂಚರ್ ನ ಅಡಿಪಾಯ ಎಂದು ನಾನು ನಂಬಿದ್ದೇನೆ. ರಿಚ್ ಆಗ್ಬೇಕು, ಕಾರು ತಗೋಬೇಕು, ಬಂಗ್ಲೆಯಲ್ಲಿ ವಾಸಿಸಬೇಕು ಎನ್ನುವ ಫ್ಯೂಚರ್ ಫೀಲ್ -ಗಿಂತ ಸರಳ ಜೀವನಕ್ಕೆ ಹೊಂದಿಕೊಂಡರೆ ಫ್ಯೂಚರ್ ನಿರಾಳ ಎನಿಸುತ್ತದೆ. ನೋಡಿ, ನಾಯಿಯ ನಿದ್ರೆ ಕಥನ ಅದೇನೇನೋ ಭಾವನೆಗಳನ್ನು ಹೊರಚಿಮ್ಮಿತು. ಇರಲಿ ಚಿತ್ರವಾದರೂ ಇಷ್ಟವಾಗಿರಬಹುದು ಅಂದುಕೊಂಡಿದ್ದೇನೆ!

Printfriendly

Related Posts Plugin for WordPress, Blogger...