Monday, May 8, 2023

ಚಿತ್ರ ಬರಹ - ಏನೇ ಆಗಲಿ ಕುರ್ಚಿ ಮಾತ್ರ ನಂದೇ!




ಕರ್ನಾಟಕ ಚುನಾವಣಾ ಕಾವು ತಾರಕಕ್ಕೆ ಏರುತ್ತಿದೆ. ಅತಂತ್ರ ಫಲಿತಾಂಶ ಬರುವ ಸೂಚನೆಯು ಇದೆ. ಹಾಗಾದರೆ ಕಿಂಗ್-ಮೇಕರ್ ಯಾರು ಎಂದು ನಿಮಗೆ ಇಷ್ಟರವರೆಗೆ ತಿಳಿದಿರಲುಬಹುದು! ಅದೇ ಸೂಚನೆಯನ್ನು ಕುರ್ಚಿಯಲ್ಲಿ ನಿರಾಳವಾಗಿ  ನಿದ್ರಾವಸ್ಥೆಯಲ್ಲಿರುವ ಮಾರ್ಜಾಲ ಕೂಡಾ ಸಂದೇಶ ನೀಡುತ್ತಿದೆ ಏನೋ?! ಏನೇ ಆಗಲಿ ಕುರ್ಚಿ ಮಾತ್ರ ನಮ್ಮ ಕೈಯಲ್ಲೇ ಇರೋದು ಅಂತಾ ನಿಸ್ಸಂದೇಹವಿಲ್ಲದೆ ಮಲಗಿಕೊಂಡು ಹೇಳುತ್ತಿದೆ ನೋಡಿ. ಹಾಗಾಗದಿರಲಿ ಎಂದು ಆಶಿಸೋಣ. ಒಂದೇ ಪಕ್ಷ ಬಹುಮತದಿಂದ ರಾಜ್ಯವನ್ನು ೫ ವರ್ಷ ಮುನ್ನಡೆಸಲಿ.

No comments:

Post a Comment

Related Posts Plugin for WordPress, Blogger...